ಉದಯೋನ್ಮುಖ ನಿರ್ದೇಶಕ – ಗುರು ಆರ್ಯ
ಹುಟ್ಟಿದ್ದು – ಬೆಂಗಳೂರಿನ ಬೊಮ್ಮನಹಳ್ಳಿಯ ವಿರಾಟ್ ನಗರ. ತಂದೆ ಲಾರಿ ಡ್ರೈವರ್, ತಾಯಿ ಹೌಸ್ ವೈಫ್, ಸೆಂಟ್ ಜೋಸೆಫ್ ಸ್ಕೂಲ್ ನಲ್ಲಿ 10ನೇ ತರಗತಿವರೆಗೂ ಓದಿ, ತಮ್ಮ ಬಾಲ್ಯದ ದಿನಗಳನ್ನು ವಿರಾಟ್ ನಗರದಲ್ಲಿ ಕಳೆಯುತ್ತಾರೆ. ಹೈ ಸ್ಕೂಲ್ ನಲ್ಲಿರುವಾಗ ಸಿಪಾಯಿ ಸಿನಿಮಾ ನೋಡುತ್ತಾ ರವಿಚಂದ್ರನ್ ಸರ್ ಅವರ ಅಭಿನಯಕ್ಕೆ ಅಭಿಮಾನಿಯಾಗಿ, ಸಿನಿಮಾದಲ್ಲಿ ಸ್ನೇಹಕ್ಕೆ ಕೊಡುವ ಬೆಲೆ, ಪ್ರೀತಿಗೆ ಕೊಡುವ ಗೌರವ ಗುರು ಮನಸ್ಸಿನಲ್ಲಿ ಉಳಿದು, ಬಣ್ಣದ ಲೋಕದ ಆಸೆ ಚಿಗುರೊಡೆಯುತ್ತೆ, ಗುರುಗೆ ಜೀವನದಲ್ಲಿ ಏನಾದ್ರೂ ಸಾಧನೆ ಮಾಡಬೇಕು … Read more