ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಸವಿ ನೆನಪು

ಪುನೀತ್ ರಾಜಕುಮಾರ್ ಈ ಹೆಸರೇ ಹಲವರಿಗೆ ಸ್ಪೂರ್ತಿ, ಜೀವನದ  ದಾರಿದೀಪ, ಬದುಕಿನ ಆಶಾಕಿರಣ, ಅಭಿಮಾನಿಗಳ  ಆರಾಧ್ಯ ದೈವ ಹೀಗೆ ಹಲವು ವಿಧಗಳಲ್ಲಿ ವರ್ಣಿಸಬಹುದು. ನೊಂದವರ ಕಣ್ಣೀರ ಒರೆಸಿದ ನಗುವಿನ ಸಾಹುಕಾರನಿಗೆ ಇಂದು 49ನೇ ಹುಟ್ಟುಹಬ್ಬ. ಅವರು ನಮ್ಮೊಂದಿಗೆ ದೈಹಿಕವಾಗಿ ಇರದಿದ್ದರೂ ಮಾನಸಿಕವಾಗಿ ಎಂದಿಗೂ ನಮ್ಮ ಜೊತೆ ಇರುತ್ತಾರೆ ಎಂಬ ನಂಬಿಕೆಯ ಮೇಲೆ ಈ ಲೇಖನವನ್ನು ಬರೆಯುತ್ತಿದ್ದೇನೆ. ಇತ್ತೀಚೆಗೆ ನಮ್ಮ ಊರಿನಲ್ಲಿ ಸಂಬಂಧಿಕರ ಮನೆಗೆ ಹೋದಾಗ ಟಿವಿಯಲ್ಲಿ ಪುನೀತ್ ರವರ ಹಾಡು ಬರುತ್ತಿತ್ತು. ಅಲ್ಲೇ ಟಿವಿ ನೋಡುತ್ತಾ ಕುಳಿತಿದ್ದ … Read more