ಮಾರ್ಚ್ 7 ಕ್ಕೆ ತೆರೆಗೆ ಬರಲಿದೆ ಜೋಗ್ 101 :- ಮತ್ತೊಂದು ಕ್ರೈಂ ಥ್ರಿಲ್ಲರ್ ನಲ್ಲಿ ವಿಜಯ ರಾಘವೇಂದ್ರ

ವಿಜಯ ರಾಘವೇಂದ್ರ ನಟನೆಯ ‘ಜೋಗ್ 101’ ಚಿತ್ರವು ಇದೇ ಮಾರ್ಚ್ 7ನೇ ತಾರೀಖಿಗೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಇತ್ತೀಚೆಗೆ ಹೊಸಬರ ಸಸ್ಪೆನ್ಸ್ ಹಾಗೂ ಕ್ರೈಮ್ ತ್ರಿಲ್ಲರ್ ಚಿತ್ರಗಳು ಪ್ರೇಕ್ಷಕರಿಂದ ಮೆಚ್ಚುಗೆಯನ್ನು ಪಡೆದು ಯಶಸ್ವಿ ಪ್ರದರ್ಶನಗಳನ್ನು ಕಾಣುತ್ತಿವೆ. ಈಗ ಅದೇ ಸಾಲಿಗೆ ಹೊಸ ಸೇರ್ಪಡೆ ‘ಜೋಗ 101’. ಇತ್ತೀಚೆಗೆ ‘ಕೇಸ್ ಆಫ್ ಕೊಂಡಾಣ’ ಎಂಬ ಕ್ರೈಮ್ ಥ್ರಿಲ್ಲರ್ ಚಿತ್ರದಲ್ಲಿ ವಿಜಯ ರಾಘವೇಂದ್ರ ನಟಿಸಿದ್ದರು ಹಾಗೂ ಆ ಚಿತ್ರವು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿತ್ತು. ಈಗ ಜೋಗ್ 101 ಎಂಬ ಕ್ರೈಮ್ … Read more