ಹೊಸ ವರ್ಷಕ್ಕೆ ‘ಲವ್ ಮಾಡೋ’ ಎನ್ನುತಿರುವ ಅಭಿಮಾನ್ ರಾಯ್

ಕಳೆದು ಹೋದ ಸಮಯ ಮತ್ತೆ ಬರುವುದಿಲ್ಲ ಅನ್ನೋದು ಎಷ್ಟು ನಿಜನೋ ಹಾಗೆ ಹೊಸ ವರ್ಷ ಅನ್ನೋದು ಪ್ರತಿಸಲ ನಮಗೆ ಏನಾದ್ರು ಕಲಿಸುತ್ತದೆ. ವಿಶ್ವದ ಎಲ್ಲಾ ಜನರು ಎಷ್ಟೇ ನೋವು , ನಿರಾಸೆ ಕಳೆದ ವರ್ಷ ಇದ್ರು ಹೊಸ ವರ್ಷ ಅಂತ ಬಂದ್ರೆ ಎಲ್ಲ ಮರೆತು ಚಿಲ್ ಆಗಿ ಸೆಲೆಬ್ರೆಟ್ ಮಾಡಿತರೆ ಪ್ರತಿಬಾರಿ ನ್ಯೂ ಇಯರ್ ಸೆಲೆಬ್ರೆಟ್ ಮಾಡೋಕೆ ಒಂದಲ್ಲ ಒಂದು ನಮ್ಮ ಆಲ್ಬಮ್ ಮೇಕರ್ಸ್ (Rap) ಸಾಂಗ್ ಮಾಡಿ ನಮ್ಮ ಎಂಜೋಯ್ಮೆಂಟ್ ನಲ್ಲಿ ಭಾಗಿಯಾಗುತ್ತಾರೆ. (ನಿಮಗೆ ಗೊತ್ತಿರೋ ಹಾಗೆ ಚಂದನ್ ಶೆಟ್ಟಿ,ರಾಹುಲ್ ಡಿಟೋ,ಎಂ ಸಿ ಬಿಜ್ಜು ,ಆಲ್ ಓಕೆ ಪ್ರತಿಸಲ ಒಂದು ನ್ಯೂ ಇಯರ್ ಸೆಲೆಬ್ರೆಷನ್ ಸಾಂಗ್ ನೀಡುತ್ತಿದ್ದರು ಆದರೆ ಈ ಬಾರಿ ಅವ್ರು ಸೈಲೆಂಟ್ ಆಗಿದರೆ ಡೋಂಟ್ ವರಿ ) ಈ ಸಲ ನಮ್ ನ್ಯೂ ಇಯರ್ ಎಂಜೋಯ್ಮೆಂಟ್ ಕಲರ್ ಫುಲ್ ಆಗಿ ಸೆಲೆಬ್ರೆಟ್ ಮಾಡೋಕೆ ಹೆಸರಾಂತ ಸಂಗೀತ ನಿರ್ದೇಶಕರಾದ ಅಭಿಮಾನ್ ರಾಯ್ ಅವರು ಲಿರಿಕ್ಸ್ ಮತ್ತು ಮ್ಯೂಸಿಕ್ ನೀಡಿರುವ “ಲವ್ ಮಾಡೋ” song ಅನ್ನು ಇಂದು ಅವರ ತಮ್ಮ youtube channel ಅಲ್ಲಿ ಬಿಡುಗಡೆ ಮಾಡಿದ್ದಾರೆ.
ಪ್ರೀತು ಪೂಜಾ ಹಾಗೂ ಅಭಿಮಾನ್ ರಾಯ್ ಅವರ ಧ್ವನಿಯಲ್ಲಿ ಈ ಹಾಗೂ ಮೂಡಿ ಬಂದಿದೆ.
DJ ಮಿಕ್ಸ್ ಪಾರ್ಟಿ ಸಾಂಗ್ “love Maado” ಸಾಂಗ್ ಅನ್ನು ಬಹಳ ಜನ ಇಷ್ಟ ಪಟ್ಟು ಸೂಪರ್ ಲಿರಿಕ್ಸ್, ಸೂಪರ್ ಸಾಂಗ್, ಎಂದು comment ಮಾಡುವ ಮೂಲಕ ತಂಡಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ.

ತಾರಾಗಣ: ಸ್ಮೈಲಿಂಗ್ ಸ್ಟಾರ್ ಪ್ರೀತು ಪೂಜಾ, ಅಭಿಮಾನ್ ರಾಯ್,ಕೃಷ್ಣೇಗೌಡರು, ಜಿಜಿ [ಗೋವಿಂದೇಗೌಡರು]
ನವಾಜ್, ನಿಖಿಲ್ ಗೌಡ, ವಿಶ್ವಾಸ್

ಹಾಡು: Love Maado (ಲವ್ ಮಾಡೋ)

ಗಾಯಕರು: ಪ್ರೀತು ಪೂಜಾ, ಅಭಿಮಾನ್ ರಾಯ್

DOP: ಸುರೇಶ್ ಬಾಬು

ಸಂಪಾದನೆ -Vfx-ಶೀರ್ಷಿಕೆಗಳು – ಭಾರ್ಗವ್ ಕೆ.ಎಂ

DI-ಜಾಕೋಬ್ ಮ್ಯಾಥ್ಯೂ
ಮ್ಯೂಸಿಕ್ ಅಂಡ್ ಕಂಪೋಸಿಶನ್: ಅಭಿಮಾನ್ ರಾಯ್
ಹೆಚ್ಚುವರಿ ಪ್ರೋಗ್ರಾಮಿಂಗ್,ಮಿಕ್ಸಿಂಗ್ ಅಂಡ್ ಮಾಸ್ಟರಿಂಗ್:
ಸಮೀರ್ ಕುಲಕರ್ಣಿ @sam21strings

ನಿರ್ಮಾಣ- ಎಆರ್ ಚಿತ್ರ ಗ್ಯಾಲಕ್ಸಿ

ಪ್ರೊಡಕ್ಷನ್ ಎಕ್ಸಿಕ್ಯೂಟಿವ್: ಸುಜಯ್ ರಾಯ್

ಸಹ ನಿರ್ದೇಶಕರು: ಶ್ರೀನಿವಾಸ.C

ಸಾಮಾಜಿಕ ಧನ್ಯವಾದಗಳು
ಸೇನ್ ಪ್ರಕಾಶ್
ನಳಿನ ಗೌಡ
ರವಿಕುಮಾರ್ B.R
ರಾಕೇಶ್ ರಾಘವನ್

Leave a comment