ಹೊಸ ವರ್ಷಕ್ಕೆ ‘ಲವ್ ಮಾಡೋ’ ಎನ್ನುತಿರುವ ಅಭಿಮಾನ್ ರಾಯ್

ಕಳೆದು ಹೋದ ಸಮಯ ಮತ್ತೆ ಬರುವುದಿಲ್ಲ ಅನ್ನೋದು ಎಷ್ಟು ನಿಜನೋ ಹಾಗೆ ಹೊಸ ವರ್ಷ ಅನ್ನೋದು ಪ್ರತಿಸಲ ನಮಗೆ ಏನಾದ್ರು ಕಲಿಸುತ್ತದೆ. ವಿಶ್ವದ ಎಲ್ಲಾ ಜನರು ಎಷ್ಟೇ ನೋವು , ನಿರಾಸೆ ಕಳೆದ ವರ್ಷ ಇದ್ರು ಹೊಸ ವರ್ಷ ಅಂತ ಬಂದ್ರೆ ಎಲ್ಲ ಮರೆತು ಚಿಲ್ ಆಗಿ ಸೆಲೆಬ್ರೆಟ್ ಮಾಡಿತರೆ ಪ್ರತಿಬಾರಿ ನ್ಯೂ ಇಯರ್ ಸೆಲೆಬ್ರೆಟ್ ಮಾಡೋಕೆ ಒಂದಲ್ಲ ಒಂದು ನಮ್ಮ ಆಲ್ಬಮ್ ಮೇಕರ್ಸ್ (Rap) ಸಾಂಗ್ ಮಾಡಿ ನಮ್ಮ ಎಂಜೋಯ್ಮೆಂಟ್ ನಲ್ಲಿ ಭಾಗಿಯಾಗುತ್ತಾರೆ. (ನಿಮಗೆ ಗೊತ್ತಿರೋ … Read more