ಶ್ರಾವಣಿ ಸುಬ್ರಹ್ಮಣ್ಯ – ಒನ್ಸ್ ಮೋರ್

ಶ್ರಾವಣಿ ಸುಬ್ರಹ್ಮಣ್ಯ ಕನ್ನಡ ಚಿತ್ರರಂಗದ ಬ್ಲಾಕ್ ಬಸ್ಟರ್. ಬಿಡುಗಡೆಯಾಗಿ ದಶಕ ಕಳೆದಿದೆ ಗೋಲ್ಡನ್ ಸ್ಟಾರ್ ಗಣೇಶ್ ,ಅಮೂಲ್ಯ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಹಾಸ್ಯ ಪ್ರೇಮಕಥೆ ಬಿಡುಗಡೆಯಾದ ನಂತರ ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೊದಲ ವಾರದಲ್ಲಿ ಸುಮಾರು 12 ಕೋಟಿ ಹಾಗೂ 100 ದಿನ ಪೂರೈಸಿ 31 ಕೋಟಿ ಬಾಚಿಕೊಂಡು 2013 ವರ್ಷದ ಸೂಪರ್ ಹಿಟ್ ಆಯ್ತು. ಮಂಜು ಸ್ವರಾಜ್ ಅವರು ಬರೆದು ನಿರ್ದೇಶಿಸಿದ ಮತ್ತು ಕೆ. ಎ ಸುರೇಶ್ ಅವರು ತಮ್ಮ ಹೋಮ್ … Read more