ಭಾರಿ ನಿರೀಕ್ಷೆ ಹುಟ್ಟಿಸಿದ ಶಾಖಾಹಾರಿ ಟ್ರೈಲರ್:- ವಿಭಿನ್ನ ಪಾತ್ರದಲ್ಲಿ ರಂಗಾಯಣ ರಘು
“ಶಾಖಾಹಾರಿ”, ಇದೊಂದು ಕತ್ತಲು ಬೆಳಕಿನ ಆಟದಂತೆ, ರಕ್ತ ಸಿಕ್ತ ಅಧ್ಯಾಯದಂತೆ, ಮುಗ್ಧತೆ ಹಿಂದಿನ ಮುಖವಾಡದಂತೆ. ಹೀಗೆ ಹಲವು ಕೋನಗಳಲ್ಲಿ ಯೋಚಿಸುವಂತೆ ಮಾಡಿದ್ದು ಶಾಖಾಹಾರಿ ಚಿತ್ರದ ಟ್ರೈಲರ್. ರಂಗಾಯಣ ರಘು ರವರು ಮುಖ್ಯ ಪಾತ್ರಧಾರಿಯಾಗಿ ನಟಿಸಿ ರುವ ಶಾಖಾಹಾರಿ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ನೋಡುಗರ ನಿರೀಕ್ಷೆಯನ್ನು ದುಪ್ಪಟ್ಟು ಗೊಳಿಸಿದೆ. ಮಲೆನಾಡಿನ ಸಣ್ಣ ಹಳ್ಳಿಯಲ್ಲಿ ಹೋಟೆಲ್ ನಡೆಸುವ ಸುಬ್ಬಣ್ಣ ಭಟ್ಟರ ಪಾತ್ರದಲ್ಲಿ ರಂಗಾಯಣ ರಘು ರವರು ಪರಕಾಯ ಪ್ರವೇಶ ಮಾಡಿದಂತಿದೆ. ಈ ಟೀಸರ್ ನಲ್ಲಿನ ಅವರ ನಟನೆ ಈವರೆಗಿನ … Read more