ಹನುಮಾನ್ ಗೆ ಜೈ ಎಂದ ಟಾಲಿವುಡ್🚩-

ಜನವರಿ 12 ರಂದು ತೆಲಗು ಸಿನಿಪ್ರಿಯರಿಗೆ ಸಿನಿ ಹಬ್ಬ ಎಂದರೆ ತಪ್ಪಾಗುವುದಿಲ್ಲ 2024ರಲ್ಲಿ ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಯಾಗಿತ್ತಿದೆ. ಮಹೇಶ್ ಬಾಬು “ಗುಂಟೂರ್ ಖಾರಮ್”,ನಾಗಾರ್ಜುನ್ ನಟನೆಯ “ನಾ ಸಾಮಿ ರಂಗ” ಹಾಗೂ ಯುವ ನಾಯಕ ನಟ ತೇಜ ಸಜ್ಜರವರ “ಹನುಮಾನ್” ತೆರೆಕಂಡವು ಆದರೆ ಹನುಮಾನ್ ಎದುರು ಬೇರೆಲ್ಲಾ ಚಿತ್ರಗಳು ಪೈಪೋಟಿ ಮಾಡಲಾಗಲಿಲ್ಲ, ಟಾಲಿವುಡ್ ಪ್ರತಿಭಾವಂತ ನಿರ್ದೇಶಕ ಪ್ರಶಾಂತ್ ವರ್ಮಾ ನಿರ್ದೇಶನದ ಚಿತ್ರಕ್ಕೆ ಜನ ಜೈಕಾರ ಹಾಕಿದ್ದಾರೆ. ನಿರಂಜನರೆಡ್ಡಿ ಕಂದಗಟ್ಲ ನಿರ್ಮಾಣ ಮಾಡಿರುವ ಪ್ರೈಮ್ ಶೋ ಎಂಟರ್ಟೈನ್ಮೆಂಟ್ ಬ್ಯಾನರ್ … Read more