ವಿನಯ್ ರಾಜಕುಮಾರ್ ರವರ “ಒಂದು ಸರಳ ಪ್ರೇಮಕಥೆ”
ಸಿಂಪಲ್ ಸುನಿ ಹೊಸತನಕ್ಕೆ ಪ್ರೇಕ್ಷಕರು ಫಿದಾ ಒಂದು ಸರಳ ಪ್ರೇಮಕಥೆ ಇದು ಸಿಂಪಲ್ ಸುನಿ ಹಾಗೂ ವಿನಯ್ ರಾಜಕುಮಾರ್ ರವರ ಮೊದಲ ಕಾಂಬಿನೇಷನ್ ಚಿತ್ರ. ಈ ಚಿತ್ರದ ಎರಡು ಟೀಸರ್ ಗಳು ರಿಲೀಸ್ ಆಗಿದ್ದು ಒಂದು ಟೀಸರ್ ವಿನಯ್ ರಾಜಕುಮಾರ್ ರವರ “ಅತಿಶಯ್” ಎಂಬ ಕ್ಯಾರೆಕ್ಟರ್ ಅನ್ನು ಪರಿಚಯಿಸಿದರೆ ಮತ್ತೊಂದು ಟೀಸರ್ ನಾಯಕಿ ಸ್ವಾತಿಷ್ಠರವರ “ಅನುರಾಗ” ಎಂಬ ಕ್ಯಾರೆಕ್ಟರನ್ನು ಪರಿಚಯಿಸುತ್ತದೆ. ಸಿದ್ದಾರ್ಥ ಚಿತ್ರದ ಮೂಲಕ ನಾಯಕನಟನಾಗಿ ಸಿನಿ ಪಯಣ ಶುರು ಮಾಡಿದ್ದ ವಿನಯರಾಜಕುಮಾರ್ ಇತ್ತೀಚೆಗೆ ಹಲವು ಸಿನಿಮಾಗಳಲ್ಲಿ … Read more