‘ಬ್ಯಾಚುಲರ್ ಪಾರ್ಟಿ’ಗೆ ಎಲ್ಲರಿಗೂ ಆಹ್ವಾನ – ರಕ್ಷಿತ್ ಶೆಟ್ಟಿ

‘ಬ್ಯಾಚುಲರ್ ಪಾರ್ಟಿ’ ಟೈಟಲ್ನಲ್ಲಿ ಪಾರ್ಟಿ, ಬಿಡುಗಡೆಯಾಗಿರುವ ಹಾಡಿನಲ್ಲೂ ಪಾರ್ಟಿ, ಟೀಸರ್ನಲ್ಲಿ ಹಾಸ್ಯದ ಕಚಗುಳಿ ತೋರಿಸಿ ನಿರೀಕ್ಷೆ ಹೆಚ್ಚಿಸಿರುವ ‘ಬ್ಯಾಚುಲರ್ ಪಾರ್ಟಿ’ ಟ್ರೈಲರ್ ಬಿಡುಗಡೆ ಮಾಡಿದೆ. ಬಿಡುಗಡೆಯಾದ ಕೆಲ ಹೊತ್ತಿನಲ್ಲಿಯೇ ಲಕ್ಷಗಟ್ಟಲೆ ವ್ಯೂಸ್ ಹೋಗುತ್ತಿರುವುದರಿಂದ, ಸಿನಿಮಾದ ಬಗ್ಗೆ ಇನ್ನಷ್ಟು ನಿರೀಕ್ಷೆಗಳು ಹೆಚ್ಚಾಗಿವೆ. ಹಾಸ್ಯದ ರಸದೌತಣವೇ ಇರಬಹುದು ಎಂಬಂತೆ ಟ್ರೈಲರ್ ನಲ್ಲಿಯೇ ಬಹಳಷ್ಟು ಸನ್ನಿವೇಶಗಳನ್ನು ತೋರಿಸಿ ಪ್ರೇಕ್ಷಕನಿಗೆ ಭರವಸೆ ಹುಟ್ಟಿಸಿರುವುದರಿಂದ, ಇದು ಬಹು ನಿರೀಕ್ಷಿತ ಚಿತ್ರವಾಗಿದೆ . ರಿಷಬ್ ಶೆಟ್ಟಿ ಬಿಟ್ಟ ಪಾತ್ರದಲ್ಲಿ ಯೋಗಿ ಮಿಂಚು: ಮೊದಲಿಗೆ ರಿಷಬ್ ಶೆಟ್ಟಿ … Read more