‘ಉಪಾಧ್ಯಕ್ಷ’ನ ಆಟ ಜೋರಾಗಿದೆ

ಸ್ಯಾಂಡಲ್ವುಡ್ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಉಪಾಧ್ಯಕ್ಷ ಟ್ರೇಲರ್ ಬಿಡುಗಡೆ ಮಾಡಿ ಬೆನ್ನು ತಟ್ಟಿದ್ದರು. ಸ್ಟಾರ್ ಹೀರೋಗಳ ಜತೆಗೆ ಕಾಮಿಡಿಯನ್ಯಾಗಿ ಸೈ ಅನಿಸಿಕೊಂಡಿದ್ದ ಚಿಕ್ಕು ಈಗ ಹೀರೊ ಆಗಿ ‘ಉಪಾಧ್ಯಕ್ಷ’ ಚಿತ್ರ ಮಾಡಿದ್ದಾರೆ. ಡಿ.ಎನ್ ಸಿನಿಮಾಸ್ ಲಾಂಛನದಲ್ಲಿ ಸ್ಮಿತಾ ಉಮಾಪತಿ ನಿರ್ಮಿಸಿರುವ ಅನಿಲ್ ಕುಮಾರ್ ನಿರ್ದೇಶನ ಮಾಡಿರುವ ಉಪಾಧ್ಯಕ್ಷ ನಿಗೆ ಸ್ಟಾರ್ ನಟರ ಸಾಥ್ ಜೋರಾಗಿ ಇದೆ. ಮೊದಲಿಗೆ ದರ್ಶನ್,ಧ್ರುವ ಸರ್ಜಾ,ಸುದೀಪ್, ರಶ್ಮಿಕಾ ಮಂದಣ್ಣ ಶುಭಕೋರಿದ್ದರು. ಈವರೆಗೂ ಸುಮಾರು 250 ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಸ್ಯ ನಟನಾಗಿ ನಟಿಸಿರುವ … Read more