“38 ಭಾಷೆಗಳಲ್ಲಿ ತಯಾರಾಗುತ್ತಿದೆ ಕಂಗುವ ಸಿನಿಮಾ”

ಪ್ಯಾನ್-ಇಂಡಿಯಾ ಚಿತ್ರಗಳ ಅವಳಿ ಜೋರಾಗಿದ್ದು. ಸಲಾರ್, ಕೆಜಿಫ್, ಅನಿಮಲ್,ಆರ್. ಆರ್. ಆರ್ ,ಲಿಯೋ ಸಿನೆಮಾ ಅಬ್ಬರಿಸಿ ಕಲೆಕ್ಷನ್ ವಿಷಯದಲ್ಲಿಯೂ ಊಹೆಗೂ ಮೀರಿ ಹಣ ಗಳಿಸಿವೆ. ಇಂಡಿಯನ್ ಮೂವಿ ಪ್ರಾಬಲ್ಯತೆ ಮೆರೆದಿವೆ. ಅದೆಲ್ಲದರ ಜೊತೆ ಇಲ್ಲೊಂದು ಸಿನೆಮಾ ಬರೋಬರಿ 38 ಭಾಷೆಯಲ್ಲಿ ಬಿಡುಗಡೆಗೆ ರೆಡಿ ಆಗುತ್ತಿದೆ. ದೇಶ ಅಲ್ಲ ಇಡಿ ಪ್ರಪಂಚವೇ ಇಂಡಿಯಾ ಸಿನೆಮಾವನ್ನು ತಿರುಗಿ ನೋಡುವ ಹಾಗೆ ಮಾಡುವ ಎಲ್ಲ ಸಿದ್ಧತೆ ಆಗಿದೆ. ಬಾಹುಬಲಿಯ ಯಶಸ್ಸಿನ ನಂತರ, ದಕ್ಷಿಣದ ಭಾರತದ ಚಲನಚಿತ್ರ ನಿರ್ಮಾಪಕರು ಎಲ್ಲಾ ಪ್ರೇಕ್ಷಕರ ಮನ … Read more