Encouragement needed for new experiments: Prithvi Amber starrer “Juni” releases on February 9.

A good film has no such regular formula, framework and formula. It is possible to give a new experience to the audience only by making different efforts in terms of screenplay. Joining this line is the film “Juni”. The trailer of “Juni” was released last week and received a good response from the audience. The … Read more

ಹೊಸ ಪ್ರಯೋಗಕ್ಕೆ ಬೇಕಿದೆ ಪ್ರೋತ್ಸಾಹ: ಫೆಬ್ರುವರಿ 9ಕ್ಕೆ ಪೃಥ್ವಿ ಅಂಬರ್ ನಟನೆಯ “ಜೂನಿ” ಬಿಡುಗಡೆ.

ಒಂದು ಉತ್ತಮವಾದ ಚಿತ್ರಕ್ಕೆ ಇಂತಹುದೇ ಆದ ಯಾವುದೇ ರೆಗ್ಯುಲರ್ ಫಾರ್ಮುಲಾ, ಚೌಕಟ್ಟು ಹಾಗೂ ಸಿದ್ದಸೂತ್ರಗಳೆಂದು ಇರುವುದಿಲ್ಲ. ಚಿತ್ರಕಥೆಯ ವಿಚಾರದಲ್ಲಿ ವಿಭಿನ್ನ ಪ್ರಯತ್ನಗಳನ್ನು ಮಾಡಿದಾಗಲೇ ಪ್ರೇಕ್ಷಕರಿಗೆ ಹೊಸದೊಂದು ಅನುಭವವನ್ನು ಕೊಡಲು ಸಾಧ್ಯ. ಈ ಸಾಲಿಗೆ ಸೇರ್ಪಡೆಯಾಗುತ್ತಿರುವ ಚಿತ್ರ “ಜೂನಿ”. ಕಳೆದ ವಾರ “ಜೂನಿ” ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ನೋಡುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇತ್ತೀಚಿನ ದಿವಸಗಳಲ್ಲಿ ಒಂದೇ ತರನಾದ ಸಿನಿಮಾವನ್ನು ವೀಕ್ಷಿಸುತ್ತಿದ್ದ ಪ್ರೇಕ್ಷಕರಿಗೆ ಹೊಸಬರ ತಂಡ ಹೊಸದೊಂದು ಪ್ರಯೋಗದೊಂದಿಗೆ ಇದೇ ಫೆಬ್ರವರಿ 9ರಂದು ತೆರೆಗೆ ಬರಲಿದ್ದಾರೆ. “ದಿಯಾ” … Read more