ದರ್ಶನ್ ನಟನೆಯ ಸಿನಿಮಾಗಳು – ಮೆಜೆಸ್ಟಿಕ್ – ಕಾಟೇರ

ಚಾಲೆಂಜಿಂಗ್ ಸ್ಟಾರ್,ಸ್ಯಾಂಡಲ್ ವುಡ್ ದಾಸ, ಬಾಕ್ಸ್ ಆಫೀಸ್ ಸುಲ್ತಾನ್, ಈ ಎಲ್ಲಾ ಬಿರುದುಗಳ ಒಡೆಯ ದರ್ಶನ್ (ಜನನ 16 ಫೆಬ್ರವರಿ 1977), ದರ್ಶನ್ ತೂಗುದೀಪ ಭಾರತೀಯ ಚಿತ್ರೋದ್ಯಮದಲ್ಲಿ ನಟ, ನಿರ್ಮಾಪಕ ಮತ್ತು ವಿತರಕರಾಗಿದ್ದು, ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಟ ತೂಗುದೀಪ ಶ್ರೀನಿವಾಸ್ ಅವರ ಮಗ, ದರ್ಶನ್ ಅವರ ನಟನಾ ವೃತ್ತಿಯನ್ನು 1990 ರ ದಶಕದ ಮಧ್ಯಭಾಗದಲ್ಲಿ ಪ್ರಾರಂಭಿಸಿದರು. ಮೊದಲ ದಿನ ಮರೆಯಾದೆ ಮಹಾಪುರ ಹರಿಸಿದ ಚಿತ್ರರಂಗ, ಎರಡನೇ ದಿನಕ್ಕೆ ಕೂರುವ ಅಸನವನ್ನೇ ಒದ್ದಿದ್ದ ದಿನಗಳು ಉಂಟು … Read more

“ಕಾಟೇರ’ನಾ ಆರ್ಭಟ ಜೋರು”

ಕಾತರದ ಕಾಟೇರ ಸಿನಿಮಾ ಇಂದು celebrity ಗಳ ಮಡಿಲಿಗೆ. ದರ್ಶನ್ ಅಭಿನಯದ ವಿಭಿನ್ನ ರೀತಿಯಲ್ಲಿ ಮೂಡಿಬಂದಿರುವ ಒಂದು ಸತ್ಯ ಕಥೆ ಆಧಾರಿತ ಸಿನಿಮಾ ಮಾಸ್ ಮೂವಿಗಳಿಗೆ ಇನ್ನೊಂದು ಹೆಸರೇ ನಮ್ಮ ಡಿ ಬಾಸ್ ಎಂದು ಹೇಳುವ ಅಭಿಮಾನಿಗಳಿಗೆ, ಹಳ್ಳಿ ಸೊಗಡಿನಲ್ಲಿ ಕಾಟೇರ ಪರಭಾಷಿಕರ ಸಿನಿಮಾಗಳಿಗೆ ಸೆಡ್ಡು ಹೊಡೆಯುವಂತೆ ಮೂಡಿಬಂದಿದೆ. ಮೊದಲ ಫ್ಯಾನ್ಸ್ show ಅಲ್ಲಿ ಅಭಿಮಾನಿಗಳ ಆಸೆಯನ್ನು ದರ್ಶನ್ ಅವರು ನಿರಾಸೆ ಮಾಡಿಲ್ಲ. ಚಿತ್ರ ಬಹಳ ಅಚ್ಚುಕಟ್ಟಾಗಿ ಮೂಡಿಬಂದಿದೆ. ನಮ್ಮಲ್ಲಿರುವ ಭಾವನೆಯನ್ನು, ದರ್ಶನ್ ಅವರು ಕಾಟೇರನಾಗಿ ಸಿನಿಮಾ … Read more